ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆಂದರೆ…; ಸ್ಫೂರ್ತಿಯಿಂದ ರಮೇಶ್​…

ಒಮ್ಮೊಮ್ಮೆ ನಮ್ಮ ಮೇಲೇ ನಮಗೆ ವಿಶ್ವಾಸ ಕುಸಿಯುತ್ತದೆ. ಇದು ಸಹಜ ಕೂಡ. ಹಾಗೆಂದು ಅಧೀರರಾಗಬಾರದು. ಸಣ್ಣಪುಟ್ಟ ಸೋಲುಗಳಿಗೆ ತಲೆಕೆಡಿಸಿಕೊಳ್ಳದೆ ಸತತ ಯತ್ನದ ಮೂಲಕ ನಮ್ಮ ಕೆಲಸದಲ್ಲಿ ಸಾಧನೆಗೈದರೆ ಆತ್ಮವಿಶ್ವಾಸ ತಾನೇತಾನಾಗಿ ವರ್ಧಿಸುತ್ತದೆ. ‘ಸಾರ್, ನೀವು ಹೇಳ್ತಾನೆ ಇರ್ತೀರಿ, ನಿಮ್ಮ ಕೈಲಿ ಆಗುತ್ತೆ ಅಂತ ಅಂದ್ಕೊಂಡರೆ ಎಲ್ಲವೂ ಆಗುತ್ತೆ, ಆಗಲ್ಲ ಅಂತ ನೀವೇ ಅಂದುಕೊಂಡ್ರೆ ದೇವ್ರಾಣೆ ಆಗಲ್ಲ ಅಂತ. ಜತೆಗೆ, ಈ ಜೀವನ ಎನ್ನುವುದು confidence game (ಆತ್ಮವಿಶ್ವಾಸದ ಆಟ) ಅಂತ, ಈ ಆತ್ಮವಿಶ್ವಾಸ ಹೇಗೆ ಬೆಳೆಸಿಕೊಳ್ಳೋದು?’ ಅಂತ … Continue reading ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆಂದರೆ…; ಸ್ಫೂರ್ತಿಯಿಂದ ರಮೇಶ್​…