ಹಾಲಿವುಡ್‌ಗೆ ರಾಮ್‌ಚರಣ್? ಜಿ20 ಶೃಂಗ ಸಭೆಯಲ್ಲಿ ಕುತೂಹಲ ಮೂಡಿಸಿದ ಮಾತು

ನವದೆಹಲಿ: ‘ಆರ್‌ಆರ್‌ಆರ್’ ಯಶಸ್ಸಿನ ಬಳಿಕ ರಾಮಚರಣ್ ತೇಜ ಹಾಲಿವುಡ್‌ಗೆ ಹೋಗುವ ಬಗ್ಗೆ ಆಗಾಗ ವರದಿಯಾಗುತ್ತಿದೆ. ಖುದ್ದು ರಾಮಚರಣ್ ಕೂಡ ‘ಹಾಲಿವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕರೆ, ಖಂಡಿತ ನಟಿಸುತ್ತೇನೆ’ ಎಂದು ಅಮೆರಿಕದಲ್ಲಿ ಹೇಳಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರ ಹಾಲಿವುಡ್ ಪ್ರಾಜೆಕ್ಟ್ ಲಾಂಚ್ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ರಾಮ್ ಮತ್ತೊಮ್ಮೆ ಹಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೆ ಕಾಶ್ಮೀರದಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ಭಾಗಿಯಾಗಿರುವ ಅವರು, ‘ನನಗೆ ಭಾರತವನ್ನು ಇನ್ನಷ್ಟು ಹೆಚ್ಚು ಶೋಧಿಸುವ ಆಸೆಯಿದೆ. … Continue reading ಹಾಲಿವುಡ್‌ಗೆ ರಾಮ್‌ಚರಣ್? ಜಿ20 ಶೃಂಗ ಸಭೆಯಲ್ಲಿ ಕುತೂಹಲ ಮೂಡಿಸಿದ ಮಾತು