PHOTO| ಇವರ್ಯಾರು?; ರಾಕುಲ್ ಅವತಾರ ಕಂಡು ದಿಗ್ಭ್ರಾಂತರಾದ ಏರ್​ಪೋರ್ಟ್​ ಮಂದಿ!

ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಸಿನಿಮಾ ಮಂದಿಯೂ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಚಾಲನೆ ಕೊಟ್ಟಿದ್ದರಿಂದ ಆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​, ಮುನ್ನೆಚ್ಚರಿಕೆ ದೃಷ್ಟಿಯಿಂದ ಪಿಪಿಇ ಕಿಟ್ ಧರಿಸಿಯೇ ರಸ್ತೆಗಿಳಿದಿದ್ದಾರೆ. ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಅವರ ಅವತಾರ ಕಂಡು ಸ್ವತಃ ಏರ್​ಪೋರ್ಟ್​ ಮಂದಿಯೇ ದಿಗ್ಭ್ರಾಂತರಾಗಿದ್ದಾರೆ. ಇದನ್ನೂ ಓದಿ: VIDEO| ಸರಳವಾಗಿ ನಡೆಯಿತು ಮಯೂರಿ ಮದುವೆ … ಹೌದು, ಪಿಪಿಇ ಕಿಟ್​ ಧರಿಸಿಯೇ ದೆಹಲಿಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ … Continue reading PHOTO| ಇವರ್ಯಾರು?; ರಾಕುಲ್ ಅವತಾರ ಕಂಡು ದಿಗ್ಭ್ರಾಂತರಾದ ಏರ್​ಪೋರ್ಟ್​ ಮಂದಿ!