ಡೆಡ್ಲಿ 3 ಚಿತ್ರದಲ್ಲಿ ರಕ್ಷಿತಾ?; ಇದು ಸೋಮನ ಮುಂದುವರಿದ ಭಾಗ..

ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ತಾಯಿಯ ಮಡಿಲು’ ಚಿತ್ರದ ನಂತರ ರಕ್ಷಿತಾ ಪ್ರೇಮ್ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪಗಾರರಾಗಿ ಗುರುತಿಸಿಕೊಂಡಿರುವ ರಕ್ಷಿತಾ, ಇದೀಗ ಮತ್ತೆ ಬಣ್ಣ ಹಚ್ಚುತ್ತಾರಾ ಎಂಬ ಪ್ರಶ್ನೆಯೊಂದು ಕೇಳಿಬಂದಿದೆ. ಅದಕ್ಕೆ ಕಾರಣ ‘ಡೆಡ್ಲಿ 3’. ರವಿ ಶ್ರೀವತ್ಸ ಅಭಿನಯದ ‘ಡೆಡ್ಲಿ 3’ ಚಿತ್ರವು, 16 ವರ್ಷಗಳ ಹಿಂದೆ ಅವರೇ ನಿರ್ದೇಶಿಸಿದ್ದ ‘ಡೆಡ್ಲಿ ಸೋಮ’ ಚಿತ್ರದ ಮುಂದುವರಿದ ಭಾಗವಂತೆ. ಮೂಲ ಚಿತ್ರದಲ್ಲಿ ನಟಿಸಿದ್ದ ದೇವರಾಜ್, ಅವಿನಾಶ್ ಮುಂತಾದವರು ಈ ಚಿತ್ರದಲ್ಲೂ ತಮ್ಮ ಪಾತ್ರಗಳನ್ನು … Continue reading ಡೆಡ್ಲಿ 3 ಚಿತ್ರದಲ್ಲಿ ರಕ್ಷಿತಾ?; ಇದು ಸೋಮನ ಮುಂದುವರಿದ ಭಾಗ..