ರಕ್ಷಿತ್ ಶೆಟ್ಟಿಗೆ ಕಂಕಣ ಭಾಗ್ಯ ಫಿಕ್ಸ್!? ಖ್ಯಾತ ಜ್ಯೋತಿಷಿಯಿಂದ ಭವಿಷ್ಯ!

ಸಿನಿರಂಗದಲ್ಲಿ ಎಷ್ಟೋ ಮಂದಿ ತಮ್ಮ ಅದೃಷ್ಟದ ಬಗ್ಗೆ ತಿಳಿಯಲು ಜ್ಯೋತಿಷಿಗಳ ಮೊರೆ ಹೋಗುವುದು ಉಂಟು. ಅಂಥವರಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಇವರ ಬಗ್ಗೆ ಜ್ಯೋತಿಷಿ ಒಬ್ಬರು ಒಂದು ಮುಖ್ಯವಾದ ವಿಷಯವೊಂದು ಹೇಳಿದ್ದಾರಂತೆ. ಕನ್ನಡ ಚಿತ್ರರಂಗದ ಬಹು ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ಕರಾವಳಿಯ ಈ ಕುವರ ನಟನೆ ಜೊತೆಗೆ ನಿರ್ದೇಶನದಲ್ಲೂ ಎತ್ತಿದ ಕೈ. ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ, ಇವರಿಬ್ಬರೂ ಕೂಡಾ ಒಬ್ಬರಿಗೊಬ್ಬರು ಸದಾ ಸಹಕರಿಸಿಕೊಂಡು ಇರುತ್ತಾರೆ. ಈ ಇಬ್ಬರು ನಂಬೋದು ಮತ್ತು ಮಾತನ್ನ … Continue reading ರಕ್ಷಿತ್ ಶೆಟ್ಟಿಗೆ ಕಂಕಣ ಭಾಗ್ಯ ಫಿಕ್ಸ್!? ಖ್ಯಾತ ಜ್ಯೋತಿಷಿಯಿಂದ ಭವಿಷ್ಯ!