ಅಶ್ಲೀಲ ವಿಡಿಯೋ ಪೋಸ್ಟ್​ ಮಾಡಿದ ಪ್ರಕರಣ: ರಾಖಿ ಸಾವಂತ್​ಗೆ ನಿರೀಕ್ಷಣಾ ಜಾಮೀನು ನಿರಾಕರರಣೆ!

ಮುಂಬೈ: ರಾಖಿ ಸಾವಂತ್‌ಗೆ ಮುಂಬೈ ನ್ಯಾಯಾಲಯವುನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಆಕೆಯ ಮಾಜಿ ಪತಿ ಅನಿಲ್ ದುರಾನಿ ಆಕೆ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ಗೊತ್ತೇ ಇದೆ. ಖಾಸಗಿ ವೀಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಪ್ರತಿಷ್ಠೆಗೆ ಧಕ್ಕೆ ತಂದಿದ್ದಕ್ಕಾಗಿ ಸಾವಂತ್ ವಿರುದ್ಧ ದುರಾನಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಸಮಾರಂಭಕ್ಕೆ ಆಹ್ವಾನವಿಲ್ಲದ್ದಕ್ಕೆ ಪ್ರಾಣತ್ಯಾಗಕ್ಕೂ ಸಿದ್ಧರಾದ ‘ಮೌನಿ ಬಾಬಾ’! ಯಾರೀ ಸಂತ? ಅವರ ಪ್ರತಿಜ್ಞೆ ಏನು? ನಿರೀಕ್ಷಣಾ ಜಾಮೀನು ಕೋರಿ ಮುಂಬೈನ ದಿಂಡೋಶಿ ನ್ಯಾಯಾಲಯದಲ್ಲಿ ರಾಖಿ ಸಾವಂತ್‌ ಸಲ್ಲಿಸಿದ್ದ ಅರ್ಜಿಯನ್ನು … Continue reading ಅಶ್ಲೀಲ ವಿಡಿಯೋ ಪೋಸ್ಟ್​ ಮಾಡಿದ ಪ್ರಕರಣ: ರಾಖಿ ಸಾವಂತ್​ಗೆ ನಿರೀಕ್ಷಣಾ ಜಾಮೀನು ನಿರಾಕರರಣೆ!