‘ನಿಮ್ಮ ಕ್ಯಾಮೆರಾ ಕಣ್ಣು ನನ್ನೆದೆ ಮೇಲಿದೆ ಬಾಯ್ಸ್​..ನಿಮ್ಮನ್ನು ನಂಬಲ್ಲ ‘..ಖ್ಯಾತ ನಟಿ ಹೀಗೆ ಸಿಡಿಮಿಡಿಗೊಳ್ಳಲು ಕಾರಣ ಇದೇ..

ಮುಂಬೈ: ತನ್ನ ದಿಟ್ಟ ಹೇಳಿಕೆಗಳು ಮತ್ತು ತುಂಡುಡುಗೆಗಳಿಗೆ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಗೆ ನಿತ್ಯ ಸುದ್ದಿಯಲ್ಲಿ ಇರುವುದು ಹೇಗೆ ಎಂಬುದು ಚೆನ್ನಾಗಿ ತಿಳಿದಿದೆ. ಆಕೆ ಮಾಜಿ ಪತಿ ಆದಿಲ್ ದುರಾನಿಯ ಖಾಸಗಿ ವೀಡಿಯೊವನ್ನು ಹಂಚಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿದೆ. ಇದರ ನಡುವೆ ರಾಖಿ ಸಾವಂತ್ ದುಬೈನಿಂದ ಮುಂಬೈಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಆಕೆ ಕ್ಯಾಮೆರಾಮನ್ ಗೆ ಕ್ಲಾಸ್ ತೆಗೆದುಗೊಂಡಿದ್ದಾಳೆ. ಈ ಸಂಬಂಧದ ವೀಡಿಯೋ ವೈರಲ್​ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. … Continue reading ‘ನಿಮ್ಮ ಕ್ಯಾಮೆರಾ ಕಣ್ಣು ನನ್ನೆದೆ ಮೇಲಿದೆ ಬಾಯ್ಸ್​..ನಿಮ್ಮನ್ನು ನಂಬಲ್ಲ ‘..ಖ್ಯಾತ ನಟಿ ಹೀಗೆ ಸಿಡಿಮಿಡಿಗೊಳ್ಳಲು ಕಾರಣ ಇದೇ..