‘ಲಾಲ್​ ಸಲಾಂ’ ಎಂದ ರಜನಿಕಾಂತ್​; ಮಗಳ ಚಿತ್ರದಲ್ಲಿ ಅತಿಥಿ ಪಾತ್ರ

ಚೆನ್ನೈ: ‘ಜೈಲರ್​’ ಚಿತ್ರವಲ್ಲದೆ ರಜನಿಕಾಂತ್​ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇದ್ದೇ ಇತ್ತು. ಈಗ ಅದರಲ್ಲಿ ಒಂದು ಚಿತ್ರ ಭಾನುವಾರ ಬೆಳಿಗ್ಗೆ ಸದ್ದಿಲ್ಲದೆ ಸೆಟ್ಟೇರಿದೆ. ಅದೇ ‘ಲಾಲ್​ ಸಲಾಂ’. ಹಾಗಂತ ಇದು ರಜನಿಕಾಂತ್​ ಅಭಿನಯದ ಪೂರ್ಣಪ್ರಮಾಣದ ಚಿತ್ರ ಎಂದು ಭಾವಿಸಬೇಡಿ. ಈ ಚಿತ್ರದಲ್ಲಿ ರಜನಿಕಾಂತ್​ ಅವರದ್ದು ಅತಿಥಿ ಪಾತ್ರವಷ್ಟೇ ಹೌದು. ಇದನ್ನೂ ಓದಿ: ನಖರಾ ಮಾಡಿದ ನಾಯಕನಿಗೆ ಚಿತ್ರದಿಂದ ಗೇಟ್​ಪಾಸ್ ಕೊಟ್ಟ ಅರ್ಜುನ್​ ಸರ್ಜಾ! ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ರಜನಿಕಾಂತ್​ ಅವರ ಮಗಳು ಐಶ್ವಯಾ ರಜನಿಕಾಂತ್​ … Continue reading ‘ಲಾಲ್​ ಸಲಾಂ’ ಎಂದ ರಜನಿಕಾಂತ್​; ಮಗಳ ಚಿತ್ರದಲ್ಲಿ ಅತಿಥಿ ಪಾತ್ರ