ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ; ಶೇಕಡಾ 74.62ರ ವೋಟಿಂಗ್​ನಿಂದ ಯಾರಿಗೆ ಲಾಭ?

ಜೈಪುರ: 1990ರ ದಶಕದಿಂದಲೂ ಪ್ರತಿ ಬಾರಿ ಚುನಾವಣೆ ನಡೆದಾಗ ಆಡಳಿತಾರೂಢ ಪಕ್ಷವನ್ನು ಅಧಿಕಾರದಿಂದ ಹೊರಹಾಕುವುದು ರಾಜಸ್ಥಾನದಲ್ಲಿ ವಾಡಿಕೆಯಾಗಿ ಪರಿಣಮಿಸಿದೆ. ಈ ಬಾರಿಯೂ ಇದು ಮರುಕಳಿಸಿದರೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಸೋಲನುಭವಿಸಿ, ಬಿಜೆಪಿಯು ಮತ್ತೆ ಅಧಿಕಾರಕ್ಕೇರಬಹುದಾಗಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯಿತು. ಒಂದಿಷ್ಟು ಸಣ್ಣಪುಟ್ಟ ಕಲಹಗಳ ಹೊರತಾಗಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಸಂಜೆಯವರೆಗೆ ಶೇ. 68ರಷ್ಟು ಮತದಾನವಾಗಿದ್ದು ತಿಳಿದುಬಂದಿತ್ತು. ಈಗ ಅಂತಿಮವಾಗಿ ಎಷ್ಟು ಮತದಾನವಾಗಿದೆ ಎಂಬುದು ಅಧಿಕೃತವಾಗಿ ಘೋಷಣೆಯಾಗಿದೆ. ಶೇಕಡಾ 74.62ರಷ್ಟು … Continue reading ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ; ಶೇಕಡಾ 74.62ರ ವೋಟಿಂಗ್​ನಿಂದ ಯಾರಿಗೆ ಲಾಭ?