ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ!

ರಾಜಸ್ಥಾನ: ಯುವಕನೊಬ್ಬ ಸಹೋದರಿಯರನ್ನು ಮದುವೆಯಾಗಿರುವ ಕುತೂಹಲಕಾರಿ ಘಟನೆ ಟೋಂಕ್ ಜಿಲ್ಲೆಯ ಮೋರ್ಜಾಲಾದ ಕುಗ್ರಾಮವಾದ ಉನಿಯಾರಾದಲ್ಲಿ ನಡೆದಿದೆ. ಸದ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಸಹೋದರಿಯರು ಒಬ್ಬನನ್ನೇ ವಿವಾಹಗಿರುವ ಬಗ್ಗೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ! ಹರಿ ಓಂ ಮೀನಾ ಎಂಬಾತ ಸಿಂದಾಳ ನಿವಾಸಿ ಬಾಬುಲಾಲ್ ಮೀನಾ ಅವರ ಪುತ್ರಿಯರಾದ ಕಾಂತಾ ಹಾಗೂ … Continue reading ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ!