52 ಲಕ್ಷಕ್ಕೂ ಮತದಾರರ ಒಲವು ಯಾರ ಪರ?: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನ. 25ರಂದು ಮತದಾನ

ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶನಿವಾರ (ನ. 25) ಮತದಾನ ನಡೆಯಲಿದೆ. 51,756 ಮತಗಟ್ಟೆಗಳನ್ನು ಹೊಂದಿರುವ ರಾಜ್ಯದಲ್ಲಿ ಅಂದಾಜು 52,538,659 ಮತದಾರರಿದ್ದಾರೆ. ಇದರಲ್ಲಿ 27,358,965 ಪುರುಷರು ಮತ್ತು 25,179,694 ಮಹಿಳೆಯರಿದ್ದಾರೆ. ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳು ಶನಿವಾರ ಮತದಾನ ಮಾಡಲು ಸಿದ್ಧವಾಗಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಮಹಿಳೆಯರ ಮೇಲಿನ ಅಪರಾಧ, ತುಷ್ಟೀಕರಣ, ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ವಿಷಯಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ … Continue reading 52 ಲಕ್ಷಕ್ಕೂ ಮತದಾರರ ಒಲವು ಯಾರ ಪರ?: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನ. 25ರಂದು ಮತದಾನ