ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ಸದ್ಯದಲ್ಲೇ ಬಿಡುಗಡೆ …

ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಈ ಜೂನ್​ 07ಕ್ಕೆ ಮೂರು ವರ್ಷಗಳಾಗಿವೆ. ಈ ಮಧ್ಯೆ, ಅವರು ನಟಿಸಿದ ಕೊನೆಯ ಚಿತ್ರವಾದ ‘ರಾಜ ಮಾರ್ತಾಂಡ’ ಇದೇ ತಿಂಗಳು ಬಿಡುಗಡೆಯಾಗಲಿದೆ. ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಕಾಲಿಟ್ಟ ದಳಪತಿ; ಒಂದೇ ಗಂಟೆಯಲ್ಲಿ 5 ಲಕ್ಷ ಫಾಲೋವರ್ಸ್! ಚಿರಂಜೀವಿ ಸರ್ಜಾ 2020ರಲ್ಲಿ ಹೃದಯಾಘಾತದಿಂದ ನಿಧನರಾಗುವ ಮುನ್ನ ‘ರಾಜ ಮಾರ್ತಾಂಡ’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಆದರೆ, ಡಬ್ಬಿಂಗ್​ ಮಾತ್ರ ಆಗಿರಲಿಲ್ಲ. ಕಳೆದ ವರ್ಷ, ಚಿರು ಸಹೋದರ ಧ್ರುವ ಸರ್ಜಾ ಡಬ್ಬಿಂಗ್​ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ಈ ಹಿಂದೆ … Continue reading ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ಸದ್ಯದಲ್ಲೇ ಬಿಡುಗಡೆ …