ಟೋಬಿ ಚಿತ್ರದ ವಿಮರ್ಶೆ ; ಕಾಡುವ ಮೂಕ ಸೈತಾನನ ಕಥೆ

| ಹರ್ಷವರ್ಧನ್​ ಬ್ಯಾಡನೂರು ಚಿತ್ರ: ಟೋಬಿನಿರ್ದೇಶನ: ಬಾಸಿಲ್​ನಿರ್ಮಾಣ: ಶನಿಲ್​ ಬಂಗೇರಾತಾರಾಗಣ: ರಾಜ್​ ಬಿ. ಶೆಟ್ಟಿ, ಚೈತ್ರಾ ಜೆ. ಆಚಾರ್​, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್​ ಶೆಟ್ಟಿ, ಯೋಗಿ ಬಂಕೇಶ್ವರ್​, ಭರತ್​ ಜಿಬಿ, ಸಂಧ್ಯಾ ಅರಕೆರೆ ಮುಂತಾದವರು. ರಾಷ್ಟ್ರಮಟ್ಟದ ಕಥಾಸ್ಪರ್ಧೆಯಲ್ಲಿ 3.73 ಲಕ್ಷಕ್ಕೂ ಅಧಿಕ ಕಥೆಗಳ ಪೈಕಿ ಟಿ.ಕೆ.ದಯಾನಂದ್​ ಬರೆದಿದ್ದ “ಟೋಬಿ’ ಕಥೆ ಗೆದ್ದಿತ್ತು. ಆ ಪಾತ್ರದ ಸುತ್ತ ತಮ್ಮದೇ ರೀತಿಯಲ್ಲಿ ಕಥೆ ಮಾಡಿಕೊಂಡಿದ್ದರು ನಟ ರಾಜ್​ ಬಿ. ಶೆಟ್ಟಿ. ಇಬ್ಬರೂ “ಕಥೆಯಲ್ಲಿ ಅತಿ ಹೆಚ್ಚು ಡಿಸ್ಟರ್ಬ್​ … Continue reading ಟೋಬಿ ಚಿತ್ರದ ವಿಮರ್ಶೆ ; ಕಾಡುವ ಮೂಕ ಸೈತಾನನ ಕಥೆ