VIDEO| ವಿದೇಶಕ್ಕೆ ಹಾರಲು ಸಜ್ಜಾದ ವಾರಣಾಸಿಯ ಮತ್ತೊಂದು ಬೀದಿ ನಾಯಿ; ವೀಸಾ, ಪಾಸ್​​​ಪೋರ್ಟ್​ ಬಂದಾಯ್ತು

ವಾರಣಾಸಿ: ಉತ್ತರಪ್ರದೇಶದಲ್ಲಿ ಬೆಳೆಯುತ್ತಿರುವ ಬಿದಿನಾಯಿಗಳಿಗೆ ಶುಕ್ರದೆಸೆ ಪ್ರಾರಂಭವಾಗಿದ್ದು, ಈ ವರ್ಷ ಜೂನ್​ ತಿಂಗಳಲ್ಲಿ ಇಟಲಿ ಮೂಲದ ಮಹಿಳೆಯೊಬ್ಬರು ಬೀದಿ ನಾಯಿಯೊಂದನ್ನು ದತ್ತು ಪಡೆದು ಅದಕ್ಕೆ ಪಾಸ್​ಪೋರ್ಟ್​ ಮಾಡಿಸಿ ಇಟಲಿಗೆ ಕರೆದೊಯ್ದಿದ್ದರು. ಇದೀಗ ವಾರಣಾಸಿಯ ಬೀದಿಗಳಲ್ಲಿ ಬೆಳೆದ ಜಯಾ ಎಂಬ ಹೆಸರಿನ ನಾಯಿಯೊಂದನ್ನು ನೆದರ್ಲೆಂಡ್​ ಮೂಲದ ಮಹಿಳೆಯೊಬ್ಬರು ದತ್ತು ಪಡೆದು ಅದಕ್ಕೆ ವೀಸಾ, ಪಾಸ್ ಪೋರ್ಟ್ ಮಾಡಿಸಿ ತಮ್ಮೊಂದಿಗೆ ಕರೆದೊಯ್ಯಲು ಸಿದ್ದತೆ ನಡೆಸುತ್ತಿದ್ದಾರೆ. ಮನಸ್ಸು ಮಾಡಿದ್ದಾರೆ ನೆದರ್ಲೆಂಡ್​ನ ಆ್ಯಮ್​ಸ್ಟರ್​ಡ್ಯಾಂನ ಮೂಲದ ಮಹಿಳೆ ಮೆರಲ್ ಬೊಂಟೆನ್ಬೆಲ್ ಎಂಬುವರು ನಾಯಿಯನ್ನು ತಮ್ಮೊಂದಿಗೆ … Continue reading VIDEO| ವಿದೇಶಕ್ಕೆ ಹಾರಲು ಸಜ್ಜಾದ ವಾರಣಾಸಿಯ ಮತ್ತೊಂದು ಬೀದಿ ನಾಯಿ; ವೀಸಾ, ಪಾಸ್​​​ಪೋರ್ಟ್​ ಬಂದಾಯ್ತು