VIDEO | ಐಪಿಎಲ್‌ಗಾಗಿ ಸುರೇಶ್ ರೈನಾ, ರಿಷಭ್ ಪಂತ್ ಬ್ಯಾಟ್ ಶಾಪಿಂಗ್!

ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಸಜ್ಜಾಗುತ್ತಿದೆ. ಇದರೊಂದಿಗೆ ಎಲ್ಲ ತಂಡಗಳು ಕೂಡ ಸಿದ್ಧತೆ ಆರಂಭಿಸಿವೆ. ಇದೇ ವೇಳೆ ಆಟಗಾರರು ಕೂಡ ಟೂರ್ನಿಗೆ ತಯಾರಿ ಮಾಡುತ್ತಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಐಪಿಎಲ್‌ಗಾಗಿ ಬ್ಯಾಟ್ ಖರೀದಿಸಲು ಶಾಪಿಂಗ್ ಹೋಗಿಬಂದಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಜತೆಯಾಗಿಯೇ ಅಭ್ಯಾಸ ನಡೆಸುತ್ತಿರುವ ಸುರೇಶ್ ರೈನಾ ಮತ್ತು ರಿಷಭ್ ಪಂತ್ ಇದೀಗ ಜತೆಯಾಗಿಯೇ … Continue reading VIDEO | ಐಪಿಎಲ್‌ಗಾಗಿ ಸುರೇಶ್ ರೈನಾ, ರಿಷಭ್ ಪಂತ್ ಬ್ಯಾಟ್ ಶಾಪಿಂಗ್!