ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಲ್ಲ ಎಸಿ ರೈಲುಗಳ ಟಿಕೆಟ್​ ದರ ಕಡಿತ

ದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿಯೊಂದನ್ನು ನೀಡಿದ್ದು, ಟಿಕೆಟ್​​ ದರವನ್ನು ಶೇ.25ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: VIDEO| ಮತದಾನ ನಡೆಯುವಾಗಲೇ ಮತಪೆಟ್ಟಿಗೆಯೊಂದಿಗೆ ಓಡಿಹೋದ ಭೂಪ ಈ ಕುರಿತು ಆದೇಶವನ್ನು ಹೊರಡಿಸಿರುವ ರೈಲ್ವೆ ಇಲಾಖೆಯು, ಎಸಿ ಆಸನ ವ್ಯವಸ್ಥೆ ಹೊಂದಿರುವ ಎಲ್ಲ ರೈಲು ಮತ್ತು ಎಕ್ಸಿಕ್ಯೂಟಿವ್ ಬೋಗಿಗಳ ಸೀಟಿನ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ಕ್ರಮವು ವಂದೇ ಭಾರತ್ ರೈಲಿಗೂ ಅನ್ವಯವಾಗಲಿದ್ದು, ಇದರಿಂದಾಗಿ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ. ರೈಲುಗಳಲ್ಲಿನ ವಸತಿ ಸೌಕರ್ಯಗಳ ಬಳಕೆಯನ್ನು ಉತ್ತಮಗೊಳಿಸುವ … Continue reading ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಲ್ಲ ಎಸಿ ರೈಲುಗಳ ಟಿಕೆಟ್​ ದರ ಕಡಿತ