3 ಪ್ರಮುಖ ರೈಲ್ವೆ ಕಾರಿಡಾರ್​ ಘೋಷಿಸಿದ ವಿತ್ತ ಸಚಿವೆ: ವಂದೇ ಭಾರತ್​ ಗುಣಮಟ್ಟಕ್ಕೆ 40 ಸಾವಿರ ಬೋಗಿಗಳ ಅಪ್​ಗ್ರೇಡ್​

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್​​ ಭಾರತೀಯ ರೈಲ್ವೇ ಕ್ಷೇತ್ರಕ್ಕೂ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದರು. ಭಾರತೀಯ ರೈಲ್ವೆಯು ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್​ಗಳನ್ನು ಅಭಿವೃದ್ಧಿಪಡಿಸಲಿವೆ ಮತ್ತು ವಂದೇ ಭಾರತ್​ ಗುಣಮಟ್ಟಕ್ಕೆ ಬೋಗಿಗಳನ್ನು ಅಪ್​ಗ್ರೇಡ್​ ಮಾಡಲಾಗುವುದು ಎಂದರು. ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದಿನಂತೆ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಪ್ರಸ್ತುತ ಪಡಿಸದೇ ಅದನ್ನು ವಿತ್ತ ಸಚಿವರ ಬಜೆಟ್​ ಮಂಡನೆಯಲ್ಲೇ ಸೇರಿಸಿಕೊಳ್ಳಲಾಗಿದೆ. ಭಾರತದ … Continue reading 3 ಪ್ರಮುಖ ರೈಲ್ವೆ ಕಾರಿಡಾರ್​ ಘೋಷಿಸಿದ ವಿತ್ತ ಸಚಿವೆ: ವಂದೇ ಭಾರತ್​ ಗುಣಮಟ್ಟಕ್ಕೆ 40 ಸಾವಿರ ಬೋಗಿಗಳ ಅಪ್​ಗ್ರೇಡ್​