ಚುನಾವಣೆ ಗೆದ್ದರೆ ಹೊಸ ಬಿಹಾರ ನಿರ್ಮಿಸ್ತಾರಂತೆ ರಾಹುಲ್​ ಗಾಂಧಿ

ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಒಂದು ದಿನ ಮೊದಲೇ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೊಸ ಭರವಸೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ತಮ್ಮ ಮೈತ್ರಿ ಪಕ್ಷಗಳು ರಾಜ್ಯದಲ್ಲಿ ಗೆಲುವು ಸಾಧಿಸಿದರೆ ಹೊಸ ಬಿಹಾರವನ್ನು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ. “ಈಗ ತಯಾರಾಗಿ. ನಮ್ಮ ಮಹಾ ಮೈತ್ರಿಯು ರಾಜ್ಯದ ಜನತೆಗೆ ಉದ್ಯೋಗ ಸೃಷ್ಟಿ ಮಾಡಲಿದೆ. ರೈತರ ಸಾಲ ಮನ್ನಾ ಮಾಡಲಿದೆ. ವಿದ್ಯುತ್​ ಶುಲ್ಕವನ್ನು ಅರ್ಧದಷ್ಟು ಕಡಿತಗೊಳಿಸಲಾಗುವುದು. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ನ್ಯಾಯ ಒದಗಿಸಲಾಗುವುದು. … Continue reading ಚುನಾವಣೆ ಗೆದ್ದರೆ ಹೊಸ ಬಿಹಾರ ನಿರ್ಮಿಸ್ತಾರಂತೆ ರಾಹುಲ್​ ಗಾಂಧಿ