ನನಗೆ ಅನುವಾದಕರಾಗಿ ಕೆಲಸ ಮಾಡುವುದು ಅಪಾಯಕಾರಿ: ರಾಹುಲ್​ ಗಾಂಧಿ

ತಿರುವನಂತಪುರಂ: ಹಿಂದಿಯೇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆದೂರುವ ಅವಾಂತರಗಳ ಕುರಿತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಾತನಾಡಿದ್ದು, ತಮ್ಮ ಅನುವಾದಕರಾಗಿ ಕೆಲಸ ಮಾಡುವುದು ಅತ್ಯಂತ ಅಪಾಯಕಾರಿ ಹಾಗೂ ಕಷ್ಟದ ಕೆಲಸ ಎಂದಿದ್ದಾರೆ. ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ಚುನಾವಣಾ ಪ್ರಚಾರದ ವೇಳೆ ಭಾಷಾಂತರವು ಹೇಗೆ ಸಮಸ್ಯೆಯನ್ನುಂಟು ಮಾಡಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ವೈಟ್​ಬಾಲ್​ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆಯೇ ಕಿಂಗ್ ಕೊಹ್ಲಿ? ತೆಲಂಗಾಣ ಚುನಾವಣೆ ಪ್ರವಾರದ ವೇಳೆ … Continue reading ನನಗೆ ಅನುವಾದಕರಾಗಿ ಕೆಲಸ ಮಾಡುವುದು ಅಪಾಯಕಾರಿ: ರಾಹುಲ್​ ಗಾಂಧಿ