ಪ್ರಧಾನಿ ಮೋದಿ ನಿಂದನೆ: ರಾಹುಲ್ ವಿರುದ್ಧ ಅಮಿತ್ ಶಾ ಆಕ್ರೋಶ
ನವದೆಹಲಿ: ಪ್ರಧಾನಿ ಮೋದಿ ಅವರು ಹುಟ್ಟಿನಿಂದ ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ರಣ ಬಿಸಿಲಿನಲ್ಲಿ ಎಳನೀರು ಯಾಕೆ ಕುಡಿಯಬೇಕು? ಕಾರಣ ಇಲ್ಲಿದೆ ನೋಡಿ! ಭಾರತ್ ಜೋಡೊ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಕುರಿತು ರಾಹುಲ್ ಗಾಂಧಿ ಮಾಡಿದ್ದ ಟೀಕೆಗಳನ್ನು ಉಲ್ಲೇಖಿಸಿ ಶನಿವಾರ ಇಟಿ ನೌ-ಗ್ಲೋಬಲ್ ಬಿಸಿನಸ್ ಶೃಂಗಸಭೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ಅವರು ಹುಟ್ಟಿನಿಂದ OBC ಅಲ್ಲ. ತಮ್ಮ … Continue reading ಪ್ರಧಾನಿ ಮೋದಿ ನಿಂದನೆ: ರಾಹುಲ್ ವಿರುದ್ಧ ಅಮಿತ್ ಶಾ ಆಕ್ರೋಶ
Copy and paste this URL into your WordPress site to embed
Copy and paste this code into your site to embed