NEET ಮುಂದೂಡಲು ರಾಹುಲ್​ ಆಗ್ರಹ: ನೀವು ‘ಸೂಡೋ ಎಕ್ಸ್​ಪರ್ಟ್​’ ಎಂದು ಟಾಂಗ್​ ಕೊಟ್ಟ ಶಿಕ್ಷಣ ಸಚಿವ ಪ್ರಧಾನ್​​!

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಕಿಂಚಿತ್ತೂ ಜ್ಞಾನವಿಲ್ಲದೆ ತಾವು ಎಲ್ಲದರ ಪರಿಣಿತರೆಂದು ಭಾವಿಸಿಕೊಂಡಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಹುಲ್ ಗಾಂಧಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್(NEET)ಅನ್ನು ಮುಂದೂಡುವಂತೆ ಒತ್ತಾಯಿಸಿದ್ದಕ್ಕಾಗಿ ಗಾಂಧಿ ಅವರನ್ನು ‘ಸೂಡೋ ಎಕ್ಸ್​ಪರ್ಟ್​'(ಹುಸಿ ತಜ್ಞ) ಎಂದು ಲೇವಡಿ ಮಾಡಿದ್ದಾರೆ. “ವಿದ್ಯಾರ್ಥಿಗಳ ತೊಂದರೆಗೆ ಸರ್ಕಾರ ಕುರುಡಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ನೀಡಿ. ನೀಟ್​​ ಪರೀಕ್ಷೆಯನ್ನು ಮುಂದೂಡಿ” ಎಂದು ರಾಹುಲ್​ ಗಾಂಧಿ ಮಾಡಿದ್ದ ಟ್ವೀಟ್​ಗೆ ಶಿಕ್ಷಣ … Continue reading NEET ಮುಂದೂಡಲು ರಾಹುಲ್​ ಆಗ್ರಹ: ನೀವು ‘ಸೂಡೋ ಎಕ್ಸ್​ಪರ್ಟ್​’ ಎಂದು ಟಾಂಗ್​ ಕೊಟ್ಟ ಶಿಕ್ಷಣ ಸಚಿವ ಪ್ರಧಾನ್​​!