VIDEO| ಅಮಿತಾಭ್ ಬಚ್ಚನ್ ಸ್ಟೈಲ್ನಲ್ಲಿ ಮಿಂಚಿದ ಟೀಮ್ ಇಂಡಿಯಾ ಕೋಚ್ ದ್ರಾವಿಡ್! ವಿಡಿಯೋ ವೈರಲ್…
ಬೆಂಗಳೂರು: ಭಾರತದಲ್ಲಿ ಎರಡು ಗೋಡೆಗಳು ಜನಪ್ರಿಯ. ಒಂದು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರ ‘ದೀವಾರ್’. ಇನ್ನೊಂದು ಟೀಮ್ ಇಂಡಿಯಾದ ‘ವಾಲ್’ ಅರ್ಥಾತ್ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್. ಇದೀಗ ಇವೆರಡೂ ಗೋಡೆಗಳು ಒಂದಾಗಿವೆ. ಅಂದರೆ ಅಮಿತಾಭ್ ಬಚ್ಚನ್ ‘ದೀವಾರ್’ ಕಾಣಿಸಿಕೊಂಡಿರುವ ಜನಪ್ರಿಯ ಸ್ಟೈಲ್ನಲ್ಲಿ ಈಗ ರಾಹುಲ್ ದ್ರಾವಿಡ್ ಕೂಡ ಕಾಣಿಸಿಕೊಂಡು ಗಮನಸೆಳೆದಿದ್ದಾರೆ. ಡ್ರೈ-ಫ್ರುಟ್ಸ್ ಮತ್ತು ನಟ್ಸ್ ಕಂಪನಿ ‘ಫಾಮ್ರ್ಲಿ’ಯ ಜಾಹೀರಾತಿನಲ್ಲಿ ದ್ರಾವಿಡ್, ಬಚ್ಚನ್ ಸ್ಟೈಲ್ ಅನುಕರಣೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. … Continue reading VIDEO| ಅಮಿತಾಭ್ ಬಚ್ಚನ್ ಸ್ಟೈಲ್ನಲ್ಲಿ ಮಿಂಚಿದ ಟೀಮ್ ಇಂಡಿಯಾ ಕೋಚ್ ದ್ರಾವಿಡ್! ವಿಡಿಯೋ ವೈರಲ್…
Copy and paste this URL into your WordPress site to embed
Copy and paste this code into your site to embed