ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಮೆಡಿಕಲ್ ಟೆಸ್ಟ್ ವೇಳೆ ತನ್ನ ವರಸೆ ಬದಲಿಸಿ ಸಿಕ್ಕಿಬಿದ್ದಿದ್ದಾರೆ. ಗುರುವಾರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಟಿ ರಾಗಿಣಿಯನ್ನು ಡೋಪಿಂಗ್ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ”ಡೋಂಟ್​ ಚೀಟ್​ ರಾಗಿಣಿ” ಎಂದು ವೈದ್ಯರು ಮತ್ತು ಪೊಲೀಸರು ಖಡಕ್​ ವಾರ್ನಿಂಗ್ ಕೊಟ್ಟು ಇಂದು(ಶುಕ್ರವಾರ) ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಯೂರಿನ್​ ಟೆಸ್ಟ್​ ವೇಳೆ ರಾಗಿಣಿ ಮಾಡಿದ ಕಿತಾಪತಿ ಏನು ಗೊತ್ತಾ? ಇದನ್ನೂ ಓದಿರಿ ‘ನಂಗೆ … Continue reading ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…