ಲೋಕೋಪಕಾರದ ಕೆಲಸಕ್ಕಾಗಿ ರಾಗಿಣಿ ದ್ವಿವೇದಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ತಮ್ಮ ನಟನೆಗೆ ಪ್ರಶಸ್ತಿ ಪಡೆದಿರುವುದನ್ನು ಕೇಳಿರುತ್ತೀರಿ. ಇದೀಗ ಅವರಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ. ಆದರೆ ಆ ಪ್ರಶಸ್ತಿ ಸಿಕ್ಕಿರುವುದು ನಟನೆಗಲ್ಲ ಬದಲಾಗಿ ಲೋಕೋಪಕಾರಿ ಕೆಲಸಗಳಿಗಾಗಿ. ಕರೊನಾ ಆರಂಭವಾದಾಗಿನಿಂದ ರಾಗಿಣಿ ಸಮಾಜ ಸೇವೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಊಟ ವಿತರಣೆ, ಕಿಟ್ ವಿತರಣೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಅವರ ಲೋಕೋಪಕಾರಿ ಕೆಲಸವನ್ನು ಗುರುತಿಸಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆಯಂತೆ. ದಕ್ಷಿಣ ಭಾರತದಲ್ಲಿ ಲೋಕೋಪಕಾರಿ ಕೆಲಸಕ್ಕೆ … Continue reading ಲೋಕೋಪಕಾರದ ಕೆಲಸಕ್ಕಾಗಿ ರಾಗಿಣಿ ದ್ವಿವೇದಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ