ಲಾಕ್​ಡೌನ್​: ಕೇವಲ 10 ಜನರ ನಡುವೆ ಸರಳ ವಿವಾಹವಾದ ಅಂತಾರಾಷ್ಟ್ರೀಯ ಕುಸ್ತಿಪಟು!

ಧಾರವಾಡ: ಕರೊನಾ ಸೋಂಕು ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿಪಟು ಧಾರವಾಡದ ರಫಿಕ್​ ಹೊಳಿಯವರು ಇಂದು ಸರಳ ವಿವಾಹವಾಗಿದ್ದಾರೆ. ತಂದೆ-ತಾಯಿ ಸೇರಿದಂತೆ ಕೇವಲ ಐದು ಜನರೊಂದಿಗೆ ತೆರಳಿ ಚಿತ್ರದುರ್ಗದ ಹಿನಾ ಕೌಸರ್ ಜತೆ ಹತ್ತು ಜನರ ನಡುವೆ ರಫಿಕ್​ ವಿವಾಹವಾಗಿದ್ದಾರೆ. ಮದುವೆ ಮೊದಲೇ ನಿಶ್ಚಯವಾಗಿದ್ದರಿಂದ ಮುಂದೂಡಲು ಸಾಧ್ಯವಾಗದೇ ಲಾಕ್​ಡೌನ್​ ನಡುವೆ ತಮ್ಮ ಜವಾಬ್ದಾರಿಯನ್ನು ಅರಿತು ಸಾಮಾಜಿಕ ಅಂತರ ಕಾಯ್ದುಕೊಂಡು ನಿಖಾ ಮಾಡಿಕೊಂಡಿದ್ದಾರೆ. ರಫಿಕ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಇವರ ವಿವಾಹದಲ್ಲಿ ನೂರಕ್ಕೂ ಹೆಚ್ಚು … Continue reading ಲಾಕ್​ಡೌನ್​: ಕೇವಲ 10 ಜನರ ನಡುವೆ ಸರಳ ವಿವಾಹವಾದ ಅಂತಾರಾಷ್ಟ್ರೀಯ ಕುಸ್ತಿಪಟು!