ಕಣಜಾರಿನಲ್ಲಿ ರಫೇಲ್ ವಿಮಾನ!

-ಹರಿಪ್ರಸಾದ್ ನಂದಳಿಕೆ, ಕಾರ್ಕಳ ಕಣಜಾರು ಲೂರ್ಡ್ಸ್ ಶಾಲೆಯ ಆಸುಪಾಸು ಸಾಗುವರಿಗೆ ಶಾಲಾ ಮೈದಾನದಲ್ಲಿ ರಫೇಲ್ ವಿಮಾನ ಕಂಡು ಅಚ್ಚರಿಯಾಗಬಹುದು. ಯುದ್ಧ ವಿಮಾನಕ್ಕೆ ಶಾಲಾ ಮೈದಾನದಲ್ಲಿ ಏನು ಕೆಲಸ ಎಂದು ಗೊಂದಲವಾಗಬಹುದು. ಆದರೆ ಹತ್ತಿರ ತೆರಳಿ ನೋಡಿದರೆ ಗೊತ್ತಾಗುತ್ತದೆ. ಇದು ವಿಮಾನವಲ್ಲ, ರಫೇಲ್ ಮಾದರಿಯಲ್ಲಿ ನಿರ್ಮಿಸಲಾದ ಜಾರು ಬಂಡಿ ಎಂದು. ಕಾರ್ಕಳ ತಾಲೂಕಿನ ಬೈಲೂರು ಸಮೀಪ ಕಣಜಾರು ಲೂರ್ಡ್ಸ್ ಚರ್ಚ್ ಪಕ್ಕದಲ್ಲೇ ಚರ್ಚ್‌ನ ಆಡಳಿತದ ಐಸಿಎಸ್‌ಇ ಬೋರ್ಡ್ ಮಾನ್ಯತೆ ಪಡೆದ ಲೂರ್ಡ್ಸ್ ಆಂಗ್ಲಮಾಧ್ಯಮ ಶಾಲೆ ಮೈದಾನದಲ್ಲಿ ಈ ಜಾರುಬಂಡಿ … Continue reading ಕಣಜಾರಿನಲ್ಲಿ ರಫೇಲ್ ವಿಮಾನ!