ಹಬ್ಬದ ದಿನ ಹಾಡು ನುಡಿಸಿದ್ದಕ್ಕೆ ಮಹಿಳೆಯರು ನಡೆಸುತ್ತಿದ್ದ ರೇಡಿಯೋ ಸ್ಟೇಷನ್​ ಬಂದ್​ ಮಾಡಿಸಿದ್ರು!

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಪ್ರತಿನಿಧಿಗಳು ರೇಡಿಯೋ ಸ್ಟೇಷನ್​ ಬಂದು ಅದನ್ನು ಸ್ಥಗಿತಗೊಳಿಸಿದ್ದಾರೆ ಎಂದು ರೇಡಿಯೊ ಕೇಂದ್ರ ನಡೆಸುವ ಮಹಿಳೆಯರು ಹೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ನಡೆಸುತ್ತಿದ್ದ ರೇಡಿಯೊ ಸ್ಟೇಷನ್ ಅನ್ನು ಪವಿತ್ರ ರಂಜಾನ್ ತಿಂಗಳಲ್ಲಿ ಸಂಗೀತ ನುಡಿಸಿದ್ದಕ್ಕಾಗಿ ಮುಚ್ಚಲಾಗಿದೆ ಎಂದು ತಾಲಿಬಾನ್ ಅಧಿಕಾರಿಯೊಬ್ಬ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಮಹಿಳೆಯರೇ ನಡೆಸುವ ಈ ರೇಡಿಯೋ ಸ್ಟೇಷನ್​ ಹೆಸರು ಸದೈ ಬನೋವನ್ ಎಂದು ಹೆಸರು. ಅಂದರೆ ಮಹಿಳೆಯರ ಧ್ವನಿ ಎಂದರ್ಥ ಬರುತ್ತದೆ. ರೇಡಿಯೋ ಸ್ಟೇಷನ್ 10 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು … Continue reading ಹಬ್ಬದ ದಿನ ಹಾಡು ನುಡಿಸಿದ್ದಕ್ಕೆ ಮಹಿಳೆಯರು ನಡೆಸುತ್ತಿದ್ದ ರೇಡಿಯೋ ಸ್ಟೇಷನ್​ ಬಂದ್​ ಮಾಡಿಸಿದ್ರು!