ಯಶ್ ಮತ್ತು ರಾಧಿಕಾ ಪಂಡಿತ್ 5ನೇ ವಿವಾಹ ವಾರ್ಷಿಕೋತ್ಸವ! ಪ್ರೀತಿ ತುಂಬಿದ ಫೋಟೋಗಳು ವೈರಲ್!

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಅವರು ದಾಂಪತ್ಯ ಜೀವನವನ್ನು ಆರಂಭಿಸಿ ಐದು ವರ್ಷಗಳು ಕಳೆದಿವೆ. ಮತ್ತು ಇಬ್ಬರು ಇತ್ತೀಚೆಗೆ ಮಾಲ್ಡೀವ್ಸ್ ಕಡಲತೀರದಲ್ಲಿ ಎಂಜಾಯ್ ಮಾಡಿದ್ದು, 5 ನೇ ವಿವಾಹ ವಾರ್ಷಿಕೋತ್ಸವದ ಸಂರ್ದಭದಲ್ಲಿ ಅವರ ಮಾಲ್ಡೀವ್ಸ್ ಫೋಟೋಗಳನ್ನು ಅಭಿಮಾನಿಗಳಿಗೆಂದು ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ, “ಫೋಟೋಗಳಿಗೆ ಪೋಸ್ ನೀಡಲು ಪುರುಷರು ಏಕೆ ಕಷ್ಟಪಡುತ್ತಾರೆ” ಎಂದು ಯಶ್ ಅವರನ್ನು ಕ್ಯಾಪ್ಷನ್ ಮೂಲಕ ಕಾಲೆಳೆದಿದ್ದಾರೆ ರಾಧಿಕಾ. ಸ್ಯಾಂಡಲ್​​ವುಡ್​ನ ಈ ಕ್ಯೂಟ್ ದಂಪತಿಗಳು ತಮ್ಮ ವಿವಾಹವಾರ್ಷಿಕೋತ್ಸವದಂದು ಪರಸ್ಪರ … Continue reading ಯಶ್ ಮತ್ತು ರಾಧಿಕಾ ಪಂಡಿತ್ 5ನೇ ವಿವಾಹ ವಾರ್ಷಿಕೋತ್ಸವ! ಪ್ರೀತಿ ತುಂಬಿದ ಫೋಟೋಗಳು ವೈರಲ್!