ಸುಗಮ ಸಂಚಾರಕ್ಕೆ ರಾಡಾರ್​ ಕಣ್ಗಾವಲು !, ಸಂಚಾರಿ ನಿಯಮ ಉಲ್ಲಂಸಿದರೆ ಮೊಬೈಲ್​ಗೆ ಬರುತ್ತೆ ದಾಖಲೆ ಸಹಿತ ನೋಟಿಸ್​

ಮಂಗಳೂರು ನಗರಕ್ಕೀಗ ಅತ್ಯಾಧುನಿಕ ಕ್ಯಾಮರಾ ಕಣ್ಣು, ರಾಡಾರ್​ ಕಣ್ಗಾವಲು. ಸಂಚಾರಿ ನಿಯಮ ಉಲ್ಲಂಸಿದರೆ ಸಾಕು ಮೊಬೈಲ್​ಗೆ ಬರುತ್ತೆ ದಾಖಲೆ ಸಹಿತ ನೋಟಿಸ್​……! ಮಂಗಳೂರು ನಗರದಲ್ಲಿ ವಾಹನಸವಾರರ ಬೇಕಾಬಿಟ್ಟಿ ಸಂಚಾರ ಸುಲಭವಲ್ಲ, ಮಂಗಳೂರು ಮಹಾನಗರದ ಸಂಪೂರ್ಣ ಸಂಚಾರ ನಿಯಂತ್ರಣ ವ್ಯವಸ್ಥೆ ಇನ್ನು ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್​ ಕಣ್ಗಾವಲಿಗೆ ಒಳಪಡಲಿರುವುದರಿಂದ ಗಲ್ಫ್​ ರಾಷ್ಟ್ರದಲ್ಲಿರುವಂತೆ ತಕ್ಷಣದಲ್ಲಿ ವಾಹನ ಸವಾರರ ಕೈಗೆ ನೋಟಿಸ್​ ಬರಲಿದೆ. ಟ್ರಾಫಿಕ್​ ಸಿಗ್ನಲ್​ ಸೇರಿದಂತೆ ಯಾವುದೇ ಕಡೆಗಳಲ್ಲಿ ಸಂಚಾರ ನಿಯಮ ಉಲ್ಲಂಸಿದರೆ ತಕ್ಷಣವೇ ಅತ್ಯಾಧುನಿಕ ಕ್ಯಾಮರಾ … Continue reading ಸುಗಮ ಸಂಚಾರಕ್ಕೆ ರಾಡಾರ್​ ಕಣ್ಗಾವಲು !, ಸಂಚಾರಿ ನಿಯಮ ಉಲ್ಲಂಸಿದರೆ ಮೊಬೈಲ್​ಗೆ ಬರುತ್ತೆ ದಾಖಲೆ ಸಹಿತ ನೋಟಿಸ್​