ಮತ್ತೆ ಮುಖ ಮುಚ್ಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಭೇಟಿಯಾದ ಸ್ನೇಹಿತ ಯಾರು?

ಬೆಂಗಳೂರು: ಸೆಲೆಬ್ರಿಟಿಗಳು ಜನರ ಮಧ್ಯೆ ಸಾಮಾನ್ಯರಂತೆ ಒಡಾಡಲು ಸಿಕ್ಕಾಪಟ್ಟೆ ಪರದಾಡುತ್ತಾರೆ. ಯಾಕೆಂದರೆ, ಸೆಲೆಬ್ರಿಟಿಗಳನ್ನು ಕಂಡ ಕೂಡಲೆ ಅಭಿಮಾನಿಗಳು ಫೋಟೋ, ಸೆಲ್ಫಿ ಅಂತ ಮುಗಿಬಿಳುತ್ತಾರೆ. ನಟಿಮಣಿಯರನ್ನು ಕಂಡರಂತೂ ಕಲೆವು ಕಿಡಿಗೇಡಿಗಳು ತಪ್ಪಾಗಿ ವರ್ತಿಸುತ್ತಾರೆ. ಇದೆಲ್ಲವನ್ನೂ ತಪ್ಪಿಸಿಕೊಂಡು ತಿರುಗಾಡಲು ನಟ ಮತ್ತು ನಟಿಯರು ಮುಖ ಮುಚ್ಚಿಕೊಂಡು ಒಡಾಡುವುದು ಇತ್ತೀಚೆಗೆ ಸಹಜವಾಗಿ ಬಿಟ್ಟಿದೆ. ಹಾಗೆಯೇ, ನಟಿ ರಚಿತಾ ರಾಮ್ ಕೂಡ ಹೀಗೆ. ಈ ಹಿಂದೆ ಕೆಲವು ಬಾರಿ ಮಾಡಿದ್ದಾರೆ. ಇದೀಗ, ಮತ್ತೊಮ್ಮ ನಟಿ ರಚಿತಾ ರಾಮ್ ಅವರು ಮುಖಕ್ಕೆ ಬುರ್ಖದಂತಹ ಕಪ್ಪು … Continue reading ಮತ್ತೆ ಮುಖ ಮುಚ್ಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಭೇಟಿಯಾದ ಸ್ನೇಹಿತ ಯಾರು?