‘ಮಮ್ಮಿ’ ಲೋಹಿತ್​ ನಿರ್ಮಾಣದ ಚಿತ್ರದಲ್ಲಿ ಡಿಂಪಲ್​ ಕ್ವೀನ್​ ರಚಿತಾ ನಾಯಕಿ

ಬೆಂಗಳೂರು: ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಬಿಜಿಯಾಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದೆಲ್ಲದರ ಜತೆಗೆ ಹೊಸಬರ ಹೊಸ ಪ್ರಯತ್ನಗಳಿಗೂ ಅವರು ಕೈ ಜೋಡಿಸುತ್ತಿದ್ದಾರೆ. ಈಗ ಅಂಥದ್ದೇ ಮತ್ತೊಂದು ಹೊಸ ಸಿನಿಮಾವೊಂದಕ್ಕೆ ರಚಿತಾ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರಕ್ಕೆ ರಚಿತಾ ನಾಯಕಿ. ನಾಯಕಿ ಹಿನ್ನೆಲೆಯಲ್ಲಿಯೇ ಸಾಗುವ ಈ ಚಿತ್ರವನ್ನು ಅರುಣ್​ ಕುಮಾರ್ ಮತ್ತು ಸಾಬು ಅಲೋಯಿಸಿಸ್​ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಪೃಥ್ವಿ ಅಂಬರ್​ … Continue reading ‘ಮಮ್ಮಿ’ ಲೋಹಿತ್​ ನಿರ್ಮಾಣದ ಚಿತ್ರದಲ್ಲಿ ಡಿಂಪಲ್​ ಕ್ವೀನ್​ ರಚಿತಾ ನಾಯಕಿ