ಸಂಜು- ಗೀತಾ ವೆಡ್ಡಿಂಗ್​ನಲ್ಲಿ ಸ್ಟಾರ್​ಗಳ ದರ್ಬಾರ್​ ; ನಾಗಶೇಖರ್​ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು “ಸಂಜು ವೆಡ್ಸ್​ ಗೀತಾ’ ತೆರೆಗೆ ಬಂದ 12 ವರ್ಷಗಳ ಬಳಿಕ ಇದೀಗ ಸೀಕ್ವಲ್​ ಸೆಟ್ಟೇರಿದೆ. ಮೊದಲ ಚಿತ್ರ ಹಾಡುಗಳು ಮತ್ತು ವಿಭಿನ್ನ ಪ್ರೇಮಕಥೆಯ ಮೂಲಕ ಬಾಕ್ಸಾಫಿಸ್​ನಲ್ಲಿ ಗೆಲುವಿನ ನಗೆ ಬೀರಿತ್ತು. ಇದೀಗ “ಸಂಜು ವೆಡ್ಸ್​ ಗೀತಾ 2′ ಮೂಲಕ ಹೊಸ ಕಥೆಯೊಂದಿಗೆ ನಿರ್ದೇಶಕ ನಾಗಶೇಖರ್​ ವಾಪಸ್ಸಾಗಿದ್ದಾರೆ. ಮೊದಲ ಭಾಗದಲ್ಲಿದ್ದ ಬಹುತೇಕ ಕಲಾವಿದರು ಈ ಸೀಕ್ವಲ್​ನಲ್ಲೂ ಮುಂದುವರಿಯಲಿದ್ದಾರೆ. ನಾಯಕಿಯ ಪಾತ್ರಕ್ಕೆ ರಮ್ಯಾ ಬದಲು ರಚಿತಾ ಬಂದಿದ್ದಾರೆ. ಇತ್ತೀಚೆಗಷ್ಟೆ “ಸಂಜು ವೆಡ್ಸ್​ ಗೀತಾ 2′ ಚಿತ್ರದ … Continue reading ಸಂಜು- ಗೀತಾ ವೆಡ್ಡಿಂಗ್​ನಲ್ಲಿ ಸ್ಟಾರ್​ಗಳ ದರ್ಬಾರ್​ ; ನಾಗಶೇಖರ್​ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್​