VIDEO| ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ರಚಿತಾ ರಾಮ್ ಶಾಪಿಂಗ್

ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದಷ್ಟೇ ನಟಿ ರಚಿತಾ ರಾಮ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಮ್ಮ ಮೆಟ್ರೋದಲ್ಲಿ ಸುತ್ತಾಡಿ ಬಂದಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಪಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಟಾಲಿವುಡ್​ನಲ್ಲಿ ಘೀಳಿಡಲಿದೆ ಮದಗಜ!; ತೆಲುಗಿಗೆ ಹೊರಟು ನಿಂತ ಶ್ರೀಮುರಳಿ ಶಿವಾಜಿನಗರದ ಕಮರ್ಷಿಯಲ್​ ಸ್ಟ್ರೀಟ್​ನಲ್ಲಿ ವೀರಂ ಸಿನಿಮಾ ಸಲುವಾಗಿ ಕಾಸ್ಟ್ಯೂಮ್​ ಖರೀದಿ ಮಾಡಲು ಇಡೀ ತಂಡ ತೆರಳಿತ್ತು. ಒಂದಷ್ಟು ಹೊತ್ತು ಇಡೀ ಮಾರುಕಟ್ಟೆಯನ್ನು ಸುತ್ತಾಡಿ … Continue reading VIDEO| ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ರಚಿತಾ ರಾಮ್ ಶಾಪಿಂಗ್