ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್​ಗೆ ಬುದ್ಧಿ ಮಾತು ಹೇಳಿದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​

ನವದೆಹಲಿ: ಆಕ್ಷೇಪಾರ್ಹ ಟ್ವೀಟ್​ಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಕ್ಷಮೆಕೋರಿರುವ ನಟ ಸಿದ್ಧಾರ್ಥ್​ಗೆ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಬುದ್ಧಿ ಮಾತೊಂದನ್ನು ಹೇಳುವ ಮೂಲಕ ಕ್ಷಮಿಸಿದ್ದಾರೆ. ಈ ರೀತಿ ಎಂದೂ ಮಹಿಳೆಯರನ್ನು ಟಾರ್ಗೆಟ್​ ಮಾಡಬೇಡಿ. ಇಟ್ಸ್​ ಓಕೆ..ನಿನ್ನ ಟ್ವೀಟ್​ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಜಾಗದಲ್ಲಿ ನಾನು ಸುಖವಾಗಿದ್ದೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎನ್ನುವ ಮೂಲಕ ಸಿದ್ಧಾರ್ಥ್​ ಕ್ಷಮೆಯಾಚನೆ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಆಗಿದ್ದೇನು? ಪಂಜಾಬ್​ ಭೇಟಿ ವೇಳೆ ಪ್ರಧಾನಿ ಮೋದಿ ಭದ್ರತಾ ವೈಫಲ್ಯದ ಬಗ್ಗೆ ಬಿಜೆಪಿ … Continue reading ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್​ಗೆ ಬುದ್ಧಿ ಮಾತು ಹೇಳಿದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​