ರಾಕಿಂಗ್​ ಸ್ಟಾರ್​ ಯಶ್​ ಧರಿಸಿರುವ ರೋಲೆಕ್ಸ್​ ವಾಚ್​ ದರ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ..!

ಬೆಂಗಳೂರು: ಕೆಜಿಎಫ್​ ಚಿತ್ರದ ಮೂಲಕ ಎಲ್ಲೆಡೆ ಮನೆ ಮಾತಾಗಿರುವ ರಾಕಿಂಗ್​ ಸ್ಟಾರ್​ ಯಶ್​, ಇದೀಗ ಏನೇ ಮಾಡಿದರೂ ಭಾರೀ ಸುದ್ದಿಯಾಗುತ್ತಾರೆ. ಇಡೀ ವಿಶ್ವವೇ ಕೆಜಿಎಫ್​ ಚಾಪ್ಟರ್​-2 ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇತ್ತೀಚೆಗಷ್ಟೇ ನಟ ಯಶ್​ ಕುಟುಂಬ ಸಮೇತ ದುಬೈಗೆ ತೆರಳಿದ್ದು, ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಯಶ್​ ಅವರ ದುಬೈ ಭೇಟಿಯ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದು, ಅದರಲ್ಲಿ ಯಶ್​ ಧರಿಸಿರುವ ವಾಚ್​ ಮೇಲೆ ಅಭಿಮಾನಿಗಳ ಕಣ್ಣು ಬಿದ್ದಿದೆ. ವಾಚ್​ನ ಬೆಲೆ ಎಷ್ಟಿರಬಹುದು ಎಂಬ ಕುತೂಹಲ … Continue reading ರಾಕಿಂಗ್​ ಸ್ಟಾರ್​ ಯಶ್​ ಧರಿಸಿರುವ ರೋಲೆಕ್ಸ್​ ವಾಚ್​ ದರ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ..!