VIDEO| ಹೆಬ್ಬೆರಳಿನ ಗುರುತಿನಂತಿರುವ ದ್ವೀಪ: ಈ ಸುಂದರ ತಾಣದ ಬಗ್ಗೆ ತಿಳಿದರೆ ಅಚ್ಚರಿ ಖಂಡಿತ!

ಹೊರಜಗತ್ತಿಗೆ ತೆರೆದುಕೊಳ್ಳದ ಅದೆಷ್ಟೋ ಅಚ್ಚರಿಯ ತಾಣಗಳು ನಮ್ಮ ಭೂಮಿಯ ಮೇಲೆ ಇನ್ನೂ ಇವೆ. ಸುಂದರವಾದ ಜಲಪಾತಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಚ್ಚ ಹಸಿರಿನ ಕಾಡುಗಳು ನಮ್ಮ ಭೂಮಿಯ ಭಾಗವಾಗಿದ್ದು, ಅದರ ಸೌಂದರ್ಯವನ್ನು ಹೆಚ್ಚಿಸಿವೆ. ಕೆಲವೊಮ್ಮೆ ಹೊಸದಾಗಿ ಅನ್ವೇಷಣೆಗೊಳ್ಳುವ ಅಪಾಯಕಾರಿ ತಾಣಗಳನ್ನು ನೋಡಿ ಜನರು ಶಾಕ್​ ಆದರೆ, ಇನ್ನು ಕೆಲವೊಮ್ಮೆ ಸುಂದರ ತಾಣವನ್ನು ನೋಡಿ ಈ ಭೂಮಿಯ ಮೇಲೆ ಇಂತಹ ಸೌಂದರ್ಯವಿದೆಯಾ? ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಅಂಥದ್ದೇ ಒಂದು ಸುಂದರ ತಾಣವನ್ನು ನಾವಿಂದು ನಿಮಗೆ ಪರಿಚಯಿಸಿಕೊಡುತ್ತೇವೆ. … Continue reading VIDEO| ಹೆಬ್ಬೆರಳಿನ ಗುರುತಿನಂತಿರುವ ದ್ವೀಪ: ಈ ಸುಂದರ ತಾಣದ ಬಗ್ಗೆ ತಿಳಿದರೆ ಅಚ್ಚರಿ ಖಂಡಿತ!