ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದನ್ನು ಸಹಿಸಲಾರದೇ ಮಗನ ಸಹಪಾಠಿಯನ್ನೇ ಕೊಂದ ಮಹಿಳೆ!

ಪುದುಚೇರಿ: ತನ್ನ ಮಗನಿಗಿಂತ ಜಾಸ್ತಿ ಅಂಕ ಪಡೆದಿದ್ದಕ್ಕೆ ವಿಷ ಬೆರೆಸಿದ ಜ್ಯೂಸ್​ ನೀಡಿ ಮಗನ ಸಹಪಾಠಿಯನ್ನು ಕೊಂದ ಮಹಿಳೆಯನ್ನು ಪುದುಚೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಸಹಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಬಾಲಕನ ಹೆಸರು ಬಾಲ ಮಣಿಕಂದನ್​. ಆರೋಪಿಯ ಮಗ ಮತ್ತು ಬಾಲಮಣಿಕಂದನ್​, ಕಾರೈಕಲ್​ ನೆಹರು ನಗರದಲ್ಲಿರುವ​ ಖಾಸಗಿ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿಗಳು. ಪರೀಕ್ಷೆಯಲ್ಲಿ ತನ್ನ ಮಗನಿಗಿಂತ ಹೆಚ್ಚು ಅಂಕ ಪಡೆದಿದ್ದನ್ನು ಸಹಿಸಿಕೊಳ್ಳದ ವಿಕ್ಟೋರಿಯಾ, ವಿಷವುಣಿಸಿ ಬಾಲಮಣಿಕಂದನ್​ನನ್ನು ಕೊಲೆ ಮಾಡಿದ್ದಾಳೆ. ಒಂದು ಬಾಟಲಿಗೆ ತಂಪು … Continue reading ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದನ್ನು ಸಹಿಸಲಾರದೇ ಮಗನ ಸಹಪಾಠಿಯನ್ನೇ ಕೊಂದ ಮಹಿಳೆ!