ಪ್ಯಾನ್​ ಇಂಡಿಯಾ ಸಿನಿಮಾಗಳ ಹಣಗಳಿಕೆಯ ವರದಿ ಬಗ್ಗೆ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​!

ಹೈದರಾಬಾದ್​: ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್​ ನಂತರ ಅನೇಕ ಚಿತ್ರಗಳು ಪ್ಯಾನ್​ ಇಂಡಿಯಾ ಕಲ್ಪನೆಯಲ್ಲಿ ಸಿದ್ಧವಾಗುತ್ತಿವೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಹಾಗೂ ಮಾಲಿವುಡ್​ನಲ್ಲೂ ಸಾಕಷ್ಟು ಪ್ಯಾನ್​ ಇಂಡಿಯಾ ಸಿನಿಮಾಗಳು ತಯಾರಾಗುತ್ತಿವೆ. ಆದರೆ, ಕೆಲ ನಿರ್ಮಾಪಕರು ತಮ್ಮ ಚಿತ್ರವನ್ನು ಪ್ರಚಾರ ಮಾಡಿಕೊಳ್ಳಲು ಹಣಗಳಿಕೆಯ ಬಗ್ಗೆ ನಕಲಿ ವರದಿಯನ್ನು ನೀಡುತ್ತಿದ್ದಾರೆ ಎಂದು ನಟ ಸಿದ್ಧಾರ್ಥ್​ ಆರೋಪ ಮಾಡಿದ್ದು, ಕೆಲವರಿಗೆ ನೇರವಾಗಿಯೇ ಪ್ರಶ್ನೆ ಕೇಳಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಹಣಗಳಿಕೆಯ ಬಗ್ಗೆ ಸಿದ್ಧಾರ್ಥ್ ಮಾಡಿರುವ … Continue reading ಪ್ಯಾನ್​ ಇಂಡಿಯಾ ಸಿನಿಮಾಗಳ ಹಣಗಳಿಕೆಯ ವರದಿ ಬಗ್ಗೆ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​!