ಸಿಂಹವನ್ನು ಬೆಕ್ಕಿನಂತೆ ಹೊತ್ತು ಸಾಗಿದ ಮಹಿಳೆ! ಎದೆ ಝಲ್​ ಎನಿಸುವ ವಿಡಿಯೋ ವೈರಲ್​

ಕುವೈತ್​: ಕುವೈತ್​ ನಗರದ ಬೀದಿಯಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಕಾಡಿನ ರಾಜ ಸಿಂಹವನ್ನು ಹೊತ್ತು ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರ ಎದೆ ಒಮ್ಮೆ ಝಲ್​ ಎನಿಸುವಂತಿದೆ. ಮಿಡಲ್​ ಈಸ್ಟ್​ ಮಾನಿಟರ್​ ಮಾಧ್ಯಮದ ಪ್ರಕಾರ ಸಾಕಿದ ಸಿಂಹವು ಬೋನ್​ನಿಂದ ತಪ್ಪಿಸಿಕೊಂಡು ವಸತಿ ಪ್ರದೇಶದಲ್ಲಿ ಅಡ್ಡಾಡುವ ಮೂಲಕ ಕುವೈತ್​ ನಗರದಲ್ಲಿ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತು. ಈ ಬಗ್ಗೆ ಕುವೈತ್​ನ ಸಬಾಹಿಯಾ ಏರಿಯಾದ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದಾದ ಬಳಿಕ ಅಧಿಕಾರಿಗಳ ನೆರವಿನಿಂದ ಮಾಲಕಿ … Continue reading ಸಿಂಹವನ್ನು ಬೆಕ್ಕಿನಂತೆ ಹೊತ್ತು ಸಾಗಿದ ಮಹಿಳೆ! ಎದೆ ಝಲ್​ ಎನಿಸುವ ವಿಡಿಯೋ ವೈರಲ್​