VIDEO| ಪ್ಲೇಆಫ್​ ಹಂತಕ್ಕೇರಲು ಪಂಜಾಬ್​ ಕಿಂಗ್ಸ್​ ವಿಫಲ: ಶಿಖರ್​ ಧವನ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ತಂದೆ

ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಪ್ಲೇಆಫ್​​ ಹಂತಕ್ಕೇರಲು ವಿಫಲವಾದರೂ ಕೂಡ ಸ್ಫೋಟಕ ಆಟಗಾರ ಶಿಖರ್​ ಧವನ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. 14 ಲೀಗ್​ ಪಂದ್ಯಗಳಲ್ಲಿ 38.3 ರನ್​ ಸರಾಸರಿಯಲ್ಲಿ ಧವನ್​ ಒಟ್ಟು 460 ರನ್​ ಪೇರಿಸಿದ್ದಾರೆ. ತಂಡವನ್ನು ಪ್ಲೇಆಫ್​ಗೆ ತೆಗೆದುಕೊಂಡು ವಿಶ್ವಾಸವನ್ನು ಧವನ್​ ಹೊಂದಿದ್ದರು. ಆದರೆ, ಅದು ವಿಫಲವಾಯಿತು. ಆದರೂ, ಧೃತಿಗೆಡದ ಧವನ್​ ಮುಂದಿನ ಬಾರಿ ಪುಟಿದೇಳುವ ವಿಶ್ವಾಸ ಹೊಂದಿದ್ದಾರೆ. ಇನ್ನು ಧವನ್​ ಅವರಿಗೆ ಕ್ರಿಕೆಟ್​ ಹೊರತಾಗಿ ಮತ್ತೊಂದು ರೂಪವಿದೆ. ಅದೇನಪ್ಪಾ … Continue reading VIDEO| ಪ್ಲೇಆಫ್​ ಹಂತಕ್ಕೇರಲು ಪಂಜಾಬ್​ ಕಿಂಗ್ಸ್​ ವಿಫಲ: ಶಿಖರ್​ ಧವನ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ತಂದೆ