ಪ್ರೀತಿಸಿ ಮದ್ವೆಯಾಗುವ ಮುನ್ನ ಯೋಚಿಸಿ… ಸೆಲ್ಫಿ ವಿಡಿಯೋದಲ್ಲಿ ಅತ್ತೆ ಮನೆಯವರ ಕೃತ್ಯ ನೆನೆದು ಯುವತಿ ಕಣ್ಣೀರು

ವಾರಂಗಲ್​: ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಸೆಲ್ಫಿ ವಿಡಿಯೋದಲ್ಲಿ ತನ್ನ ಅಂತರಾಳದ ನೋವನ್ನು ರೆಕಾರ್ಡ್​ ಮಾಡಿಟ್ಟು, ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಂಗಾಣದ ವಾರಂಗಲ್​ ಖಾನಾಪುರ್​ನಲ್ಲಿ ಮಂಗಳವಾರ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ನೂರ್​ ಜಹಾನ್​ ಎಂದು ಗುರುತಿಸಲಾಗಿದೆ. ಅತ್ತೆ ಮನೆಯ ವರದಕ್ಷಿಣೆ ಕಿರುಕುಳವನ್ನು ಸಹಿಸಲಾಗದೇ ನೂರ್​ ಜಹಾನ್​ ಈ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದರು. ಮೂಲಗಳ ಪ್ರಕಾರ ನೂರ್​ ಜಹಾನ್​ ಖಾನಾಪುರ್​ ಗ್ರಾಮದವಳು. ಅದೇ ಗ್ರಾಮದ ಶರತ್​ ಎಂಬಾತನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಕುಟುಂಬಸ್ಥರ ವಿರೋಧದ ನಡುವೆಯೂ ಹಿಂದು … Continue reading ಪ್ರೀತಿಸಿ ಮದ್ವೆಯಾಗುವ ಮುನ್ನ ಯೋಚಿಸಿ… ಸೆಲ್ಫಿ ವಿಡಿಯೋದಲ್ಲಿ ಅತ್ತೆ ಮನೆಯವರ ಕೃತ್ಯ ನೆನೆದು ಯುವತಿ ಕಣ್ಣೀರು