ಹಳ್ಳಿಯಲ್ಲಿ ಫಾರ್ಮ್​ಹೌಸ್​ ಖರೀದಿಸಿದ ವಿರುಷ್ಕಾ ದಂಪತಿ: 8 ಎಕರೆ ಫಾರ್ಮ್​ಹೌಸ್​ನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಮುಂಬೈ: ತಾರಾ ದಂಪತಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮುಂಬೈನ ಅಲಿಬಾಗ್ ಏರಿಯಾದಲ್ಲಿ 8 ಎಕರೆಯ ಫಾರ್ಮ್​ ಹೌಸ್​ ಅನ್ನು ಕೊಂಡುಕೊಂಡಿದ್ದಾರೆ. ಅಲಿಬಾಗ್​ ಬಳಿಯಿರುವ ಜಿರಾದ್​ ಗ್ರಾಮದಲ್ಲಿ ಈ ಎಂಟು ಎಕರೆ ಫಾರ್ಮ್​ ಹೌಸ್​ ಕಂಡುಬರುತ್ತದೆ. ವಿರುಷ್ಕಾ ದಂಪತಿ ಬರೋಬ್ಬರಿ 19.24 ಕೋಟಿ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಖರೀದಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರದ ಖಜಾನೆ ದಂಪತಿ ಈಗಾಗಲೇ 1.15 ಕೋಟಿ ರೂಪಾಯಿ ಡೆಪಾಸಿಟ್​ ಮಾಡಿದ್ದು, … Continue reading ಹಳ್ಳಿಯಲ್ಲಿ ಫಾರ್ಮ್​ಹೌಸ್​ ಖರೀದಿಸಿದ ವಿರುಷ್ಕಾ ದಂಪತಿ: 8 ಎಕರೆ ಫಾರ್ಮ್​ಹೌಸ್​ನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!