ಮಗನ ಆರೋಪಕ್ಕೆ ತಂದೆಯ ತಿರುಗೇಟು! ವಿಜಯ್​ ಅರ್ಜಿಗೆ ಪ್ರತ್ಯುತ್ತರವಾಗಿ ಅಫಿಡೆವಿಟ್​ ಸಲ್ಲಿಸಿದ ಚಂದ್ರಶೇಖರ್​

ಚೆನ್ನೈ: ತಮ್ಮ ಹೆಸರಿನ ವಿಜಯ್​ ಮಕ್ಕಳ್​ ಇಯಕ್ಕಮ್ (ವಿಎಂಐ) ಸಂಘಟನೆಯು ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅನೇಕ ಸಭೆಗಳನ್ನು ನಡೆಸುತ್ತಿದೆ, ಅದನ್ನು ನಿಷೇಧಿಸಬೇಕೆಂದು ಕೋರಿ ತಂದೆ-ತಾಯಿ ವಿರುದ್ಧವೇ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ಕಳೆದ ವಾರ ಕಾನೂನಿನ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್​ಗೆ ಅಫಿಡೆವಿಟ್​ ಸಲ್ಲಿರುವ ಮೂಲಕ ವಿಜಯ್​ ತಂದೆಯು ಕೂಡ ಮಗನಿಗೆ ತಿರುಗೇಟು ನೀಡಿದ್ದಾರೆ. ಚೆನ್ನೈ ನಗರ ನಾಗರಿಕ ನ್ಯಾಯಾಲಯಕ್ಕೆ ವಿಜಯ್​ ತಂದೆ ಎಸ್​.ಎ. ಚಂದ್ರಶೇಖರ್​ ಅಫಿಡೆವಿಟ್​ ಸಲ್ಲಿಸಿದ್ದು, ಈ ಬಗ್ಗೆ ಮಾತನಾಡಿದ ಅವರು ವಿಜಯ್​ ಮಕ್ಕಳ್​ … Continue reading ಮಗನ ಆರೋಪಕ್ಕೆ ತಂದೆಯ ತಿರುಗೇಟು! ವಿಜಯ್​ ಅರ್ಜಿಗೆ ಪ್ರತ್ಯುತ್ತರವಾಗಿ ಅಫಿಡೆವಿಟ್​ ಸಲ್ಲಿಸಿದ ಚಂದ್ರಶೇಖರ್​