VIDEOS| ಶ್ರೀಲಂಕಾ ಅಧ್ಯಕ್ಷರ ಮನೆಯೊಳಗೆ ಪ್ರತಿಭಟನಾಕಾರರ ಮೋಜು-ಮಸ್ತಿಯ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅನಿರೀಕ್ಷಿತ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಲ್ಲಿನ ಜನರ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಇದರಿಂದ ಆಕ್ರೋಶಗೊಂಡಿರುವ ಲಂಕಾ ಜನರು ಪ್ರಧಾನಿ ರನಿಲ್​ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷ ಗೋತಬಯ ರಾಜಪಕ್ಸೆ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಗೋತಬಯ ರಾಜೀನಾಮೆಗೆ ಒತ್ತಾಯಿಸಿ, ಸಾವಿರಾರು ಪ್ರತಿಭಟನಾಕಾರರು ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದೆಸೆದು, ಕೈಯಲ್ಲಿ ಲಂಕಾ ಬಾವುಟ ಹಾಗೂ ಹೆಲ್ಮೆಟ್​ ಹಿಡಿದು ಗೋತಬಯ ಅವರ ಅರಮನೆ ಒಳಗೆ ನುಸುಳಿದ್ದಾರೆ. ಅರಮನೆಯಲ್ಲಿ ಬೇಕಾದನ್ನು ತಿಂದು, ಈಜು ಕೊಳಕ್ಕೆ … Continue reading VIDEOS| ಶ್ರೀಲಂಕಾ ಅಧ್ಯಕ್ಷರ ಮನೆಯೊಳಗೆ ಪ್ರತಿಭಟನಾಕಾರರ ಮೋಜು-ಮಸ್ತಿಯ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​