VIDEO| ಯುನೈಸ್​ ಬಿರುಗಾಳಿ ನಡುವೆಯೂ ಸುರಕ್ಷಿತ ಲ್ಯಾಂಡಿಂಗ್:​ ಏರ್​ ಇಂಡಿಯಾ ಪೈಲಟ್ಸ್​ಗೆ ಭಾರೀ ಮೆಚ್ಚುಗೆ​

ಲಂಡನ್​: ಲಂಡನ್​ನಲ್ಲಿ ಉಂಟಾಗಿರುವ “ಯುನೈಸ್” ಬಿರುಗಾಳಿಯು ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ನೂರಾರು ವಿಮಾನಗಳು ವಿಳಂಬವಾಗಿವೆ, ಕೆಲವು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಇನ್ನು ಕೆಲವು ವಿಮಾನಗಳ ಪ್ರಯಾಣವೇ ರದ್ದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಲಂಡನ್​ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಏರ್​ ಇಂಡಿಯಾ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡುವ ಮೂಲಕ ಇಬ್ಬರು ಪೈಲಟ್​ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದು, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏರ್​ ಇಂಡಿಯಾದ ಇಬ್ಬರು ಪೈಲಟ್​ಗಳಾದ ಕ್ಯಾಪ್ಟನ್​ ಅಂಚಿತ್​ ಭಾರದ್ವಜ್​ ಮತ್ತು ಕ್ಯಾಪ್ಟನ್​ ಆದಿತ್ಯ … Continue reading VIDEO| ಯುನೈಸ್​ ಬಿರುಗಾಳಿ ನಡುವೆಯೂ ಸುರಕ್ಷಿತ ಲ್ಯಾಂಡಿಂಗ್:​ ಏರ್​ ಇಂಡಿಯಾ ಪೈಲಟ್ಸ್​ಗೆ ಭಾರೀ ಮೆಚ್ಚುಗೆ​