ನಟ ಪ್ರಭಾಸ್​ ದೊಡ್ಡಪ್ಪ, ಟಾಲಿವುಡ್​ ರೆಬೆಲ್​ ಸ್ಟಾರ್​ ಕೃಷ್ಣಂ ರಾಜು ವಿಧಿವಶ

ಹೈದರಾಬಾದ್​: ತೆಲುಗು ಚಿತ್ರರಂಗದ ದಿಗ್ಗಜ ನಟ ಮತ್ತು ನಿರ್ಮಾಪಕ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು (82) ಅವರು ಭಾನುವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕೃಷ್ಣಂ ರಾಜು ಅವರು ನಟ ಪ್ರಭಾಸ್​ ಅವರ ದೊಡ್ಡಪ್ಪ. ತನ್ನ ಸಾಹಸಮಯ ಆ್ಯಕ್ಟಿಂಗ್​ ಶೈಲಿಯಿಂದಲೇ ಕೃಷ್ಣಂ ರಾಜು ಟಾಲಿವುಡ್​ನಲ್ಲಿ ರೆಬೆಲ್​ ಸ್ಟಾರ್​ ಎಂದೇ ಪರಿಚಿತರಾಗಿದ್ದರು. ಆಂಧ್ರ ಪ್ರದೇಶ ಸರ್ಕಾರ ಕೊಡಮಾಡುವ ಉತ್ತಮ ನಟ ಪ್ರಶಸ್ತಿಗೂ ಕೃಷ್ಣಂ ರಾಜು ಭಾಜನರಾಗಿದ್ದರು. ಕೃಷ್ಣಂ ರಾಜು ಅವರು ತಮ್ಮ ವೃತ್ತಿಜೀವನದಲ್ಲಿ 183 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು … Continue reading ನಟ ಪ್ರಭಾಸ್​ ದೊಡ್ಡಪ್ಪ, ಟಾಲಿವುಡ್​ ರೆಬೆಲ್​ ಸ್ಟಾರ್​ ಕೃಷ್ಣಂ ರಾಜು ವಿಧಿವಶ