ವಿದೇಶಿ ಮಹಿಳೆಯರ ಜತೆ ಧಾರಾವಾಹಿ ನಟನ ಅಕ್ರಮ ಸಂಬಂಧ: ಪತಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ!

ಹೈದಾರಬಾದ್​: ತೆರೆಯ ಮೇಲೆ ನಾಯಕನಾಗಿ ಅಮಾಯಕನಂತೆ ನಟಿಸುವ ಧಾರವಾಹಿ ನಟ, ನಿಜ ಜೀವನದಲ್ಲಿ ವಿಲನ್ ಆಗಿದ್ದು ದಿನನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸ್ವತಃ ಪತ್ನಿಯೇ ನಟನ ವಿರುದ್ಧ ದೂರು ಇದೀಗ ನೀಡಿದ್ದಾಳೆ. ಹೌದು, ಟಾಲಿವುಡ್ ಕಿರುತೆರೆ ಕಲಾವಿದ ರಾಜೇಶ್ ದತ್ತ ವಿರುದ್ಧ ಆತನ ಪತ್ನಿ ಅರುಣಾ ಅಲಿಯಾಸ್ ಸಾಧನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಪತಿಗೆ ವಿದೇಶಿ ಮಹಿಳೆಯರ ಜತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ವಿದೇಶಿಯರು ಮಾತ್ರವಲ್ಲದೆ, ಸಾಕಷ್ಟು ಯುವತಿಯರ … Continue reading ವಿದೇಶಿ ಮಹಿಳೆಯರ ಜತೆ ಧಾರಾವಾಹಿ ನಟನ ಅಕ್ರಮ ಸಂಬಂಧ: ಪತಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ!