ಡ್ರೈವಿಂಗ್​ ವೇಳೆ ಬ್ಲ್ಯೂಟೂತ್​, ಇಯರ್​​ ಫೋನ್ ಬಳಸೋರಿಗೆ ಬೆಂಗ್ಳೂರು ಪೊಲೀಸರಿಂದ ಶಾಕಿಂಗ್​ ನ್ಯೂಸ್..!​

ಬೆಂಗಳೂರು: ವಾಹನ ಚಾಲನೆ ಮಾಡುವಾಗ ಮೊಬೈಲ್​ ಫೋನ್​ ಬಳಕೆ ಮಾಡುವುದು ಕಾನೂನು ಬಾಹಿರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಆ ಕಾನೂನನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬುದೇ ಚರ್ಚಿತ ವಿಷಯವಾಗಿದೆ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಹ್ಯಾಂಡ್​​ಫ್ರೀ ಬ್ಲ್ಯೂಟೂತ್​ ಹಾಗೂ ಹೆಡ್​ಫೋನ್​ನಂತಹ ಸಾಧನಗಳನ್ನು ಡ್ರೈವಿಂಗ್ ವೇಳೆ​ ಬಳಸುವುದು ಸಾಮಾನ್ಯವಾಗಿದೆ. ಮೊಬೈಲ್​ ಫೋನ್​ ಬಳಕೆಯಿಂದ ಉಂಟಾಗಿರುವ ಅಪಘಾತಗಳಿಗಂತೂ ಲೆಕ್ಕವಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬೆಂಗಳೂರು ಪೊಲೀಸರು ಕಠಿಣ ನಿರ್ಧಾರವೊಂದನ್ನು ಮಾಡಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿ. ವಾಹನ ಸವಾರರೇ … Continue reading ಡ್ರೈವಿಂಗ್​ ವೇಳೆ ಬ್ಲ್ಯೂಟೂತ್​, ಇಯರ್​​ ಫೋನ್ ಬಳಸೋರಿಗೆ ಬೆಂಗ್ಳೂರು ಪೊಲೀಸರಿಂದ ಶಾಕಿಂಗ್​ ನ್ಯೂಸ್..!​