ತಾಲಿಬಾನ್​ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದ ನಡುವೆ ಸಿಲುಕಿರುವ ಎಲ್ಲ ಅಮೆರಿಕನ್ನರು ಮತ್ತು ಯುಎಸ್​ ಸೇನೆಗೆ ನೆರವು ನೀಡಿದ ಆಫ್ಘಾನ್ ಸಹಾಯಕರನ್ನು ಸ್ಥಳಾಂತರ ಮಾಡುವುದಾಗಿ ಅಧ್ಯಕ್ಷ ಜೋ ಬೈಡೆನ್​ ಅವರು ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ. 169 ಅಮೆರಿಕನ್ನರನ್ನು ಸ್ಥಳಾಂತರಿಸಲು ಕೋರಿಕೊಂಡು ಯುಎಸ್ ಮಿಲಿಟರಿ ಹೆಲಿಕಾಪ್ಟರ್​ಗಳು ಕಾಬೂಲ್ ವಿಮಾನ ನಿಲ್ದಾಣದ ಆಚೆಗೆ ಹಾರಿರುವುದನ್ನು ಅಧಿಕಾರಿಗಳು ಧೃಡೀಕರಿಸಿದ್ದಾರೆ. ಕಾಬುಲ್​ ಏರ್​ಪೋರ್ಟ್​ನಲ್ಲಿ ಪರಿಸ್ಥಿತಿ ಬಿಗಾಡಿಯಿಸಿದ್ದರೂ ಅಲ್ಲಿನ ಜನರಿಗೆ ಬೈಡೆನ್​ ಭರವಸೆ ನೀಡಿದ್ದಾರೆ. ಇನ್ನು ತಾಲಿಬಾನಿ ಉಗ್ರರು ಕಾಬೂಲ್​ ಏರ್​ಪೋರ್ಟ್​ ಮಾರ್ಗದಲ್ಲಿ ಅನೇಕ ಕಡೆ … Continue reading ತಾಲಿಬಾನ್​ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​