ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿದ ರಾಮ್​ಚರಣ್​ ಪತ್ನಿ ಉಪಾಸನ: ಟಾಲಿವುಡ್​ನಲ್ಲೇ ಇದು ಮೊದಲು!

ಹೈದರಬಾದ್​: ವಿದೇಶಗಳಿಗೆ ಪ್ರಯಾಣಿಸಬೇಕಾದರೆ ವೀಸಾ ಖಂಡಿತವಾಗಿ ಬೇಕೇ ಬೇಕು. ಕೆಲವೊಂದು ದೇಶಗಳಿಗೆ ವೀಸಾ ಸುಲಭವಾಗಿ ಸಿಕ್ಕರೆ, ಇನ್ನು ಕೆಲವು ದೇಶಗಳ ವೀಸಾ ಪಡೆದುಕೊಳ್ಳುವುದು ತುಂಬಾನೇ ಕಷ್ಟ. ಭಾರತೀಯರು ಹೆಚ್ಚಾಗಿ ಭೇಟಿ ನೀಡುವ ದೇಶಗಳಲ್ಲಿ ದುಬೈ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ನಿಯಮಿತವಾಗಿ ದುಬೈಗೆ ಭೇಟಿ ನೀಡುವ ಸೆಲೆಬ್ರಿಟಿ ಅಥವಾ ದುಬೈನಲ್ಲಿ ಬಂಡವಾಳ ಹೂಡುವ ಮಂದಿಗೆ ಅಲ್ಲಿನ ಸರ್ಕಾರ ವಿಶೇಷ ವೀಸಾವನ್ನು ನೀಡಿ ಗೌರವಿಸುತ್ತದೆ. ಈ ವಿಶೇಷ ವೀಸಾವನ್ನು ಕೆಲವೇ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ವಿಶೇಷ ವೀಸಾವನ್ನು “ಗೋಲ್ಡನ್​ ವೀಸಾ” … Continue reading ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿದ ರಾಮ್​ಚರಣ್​ ಪತ್ನಿ ಉಪಾಸನ: ಟಾಲಿವುಡ್​ನಲ್ಲೇ ಇದು ಮೊದಲು!